ಚಳ್ಳಕೆರೆ ಆ.12 ಯೋಗಾಸನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಯುವಕ ಮನೆಗೆ ಬಾರದೆ ಪೋಷಕರು ಆತಂಕ ಠಾಣೆಗೆ ದೂರು.
ಹೌದು ಇದು ಚಳ್ಳಕೆರೆ ಮಗರದ ಬಾಪೂಜಿ ಆಯುರ್ವೇದಿಕ್ ಕಾಲೇಜ್ ಹಿಂಭಾಗ ದಿ.ಜಗನ್ನಾಥ ಇವರ ಪುತ್ರ ಮೃತ್ಯುಂಜಯ (20) ದಿನಾಂಕ28/7/2024ರ ಬೆಳಗ್ಗೆ 6.30 ಆರ್ ಎಸ್ ಎಸ್ ಆಯೋಜಿದ್ದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಯೋಗ ತರಗತಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮನೆಗೆ ಹಿಂದುರುಗದೆ ಇರುವುದು ಗಾಬರಿಗೊಂಡು ಸ್ನೇಹಿತರ ಬಳಿ.ಸಂಬಂದುಕರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹುಡುಕಿದರೂ ಪತ್ತೆಯಾಗದ ಕಾರಣ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಕಾಣೆಯಾದ ಮೃತ್ಯುಂಜಯ ಕನ್ನಡ.ಹಿಂದಿ.ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ ಯಾರಿಗಾಗದರೂ ಸುಳಿವು ಸಿಕ್ಕಲ್ಲಿ ಚಳ್ಳಕೆರೆ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments