ಬೆಂಗಳೂರುಸದಸ್ಯತ್ವ ನೋಂದಾವಣೆ-2023
ಕರ್ನಾಟಕ ಪ್ರೇಸ್ ಕ್ಲಬ್‌ಗೆ ಮಾಧ್ಯಮ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸದಸ್ಯತ್ವ ಪಡೆಯುವ ಮೂಲಕ ಕರ್ನಾಟಕದ ಅತ್ಯಂತ ದೊಡ್ಡ ಮಾಧ್ಯಮ ಕ್ಷೇತ್ರದ ಕ್ಲಬ್ ಅನ್ನು ಇನ್ನಷ್ಟು ಬಲಪಡಿಸಬೇಕು. ಮಾಧ್ಯಮ ರಂಗದಲ್ಲಿ ಆಧುನಿಕ ಸವಾಲಿನೊಂದಿಗೆ ಪತ್ರಿಕಾ ಧರ್ಮ ಪಾಲನೆ ಮಾಡುವ ಜೊತೆಗೆ ಪತ್ರಕರ್ತರಿಗೆ ಭದ್ರತೆ, ಯುವ ಪತ್ರಕರ್ತರಿಗೆ ಕೌಶಲ್ಯ ತರಬೇತಿ,ಸರ್ಕಾರದ ಯೋಜನೆಗಳನ್ನು ಪತ್ರಕರ್ತರಿಗೆ ತಲುಪಿಸುವುದು, ಮಾಧ್ಯಮ ಕ್ಷೇತ್ರದ ಮೇಲಿನ ಒತ್ತಡಗಳನ್ನು ತಡೆಯುವುದು. ಆರೋಗ್ಯ ವಿಮೆ, ಸಲಹೆ-ಸಹಕಾರ ಒದಗಿಸುವುದು ಮಾಧ್ಯಮದಲ್ಲಿ ಸಮಾನತೆ, ಮಾಧ್ಯಮ ಕಾನೂನುಗಳ ಅರಿವು,ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವುದು,ಪ್ರತಿ ಜಿಲ್ಲೆಗೆ ಒಂದರAತೆ ಕ್ಲಬ್ ನಿರ್ಮಾಣ ಮುಂತಾದ ಮಹತ್ವ ಉದ್ದೇಶಗಳ ಕರ್ನಾಟಕ ಪ್ರೇಸ್ ಕ್ಲಬ್‌ಗೆ ತಾವು ಸೇರಿ ಮತ್ತು ನಿಮಗೆ ಗೊತ್ತಿರುವ ಪತ್ರಕರ್ತರನ್ನು ಸೇರಿಸಿ. ಪತ್ರಕರ್ತರ ಒಗ್ಗಟ್ಟು ಬಹಳ ಮುಖ್ಯವಾಗಿದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. 9448017884
ಅಥವಾ www.karnatakapressclub.com ನೋಡಬಹುದು
0 Comments