ಹಿರಿಯೂರು:
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಂದಿಕೆರೆ ಜಗದೀಶ್ ಅಭಿಮಾನಿ ಬಳಗದಿಂದ ಪ್ರಗತಿಪರ ರೈತ ಹಾಗೂ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಂದಿಕೆರೆ ಜಗದೀಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ , ಹಣ್ಣು, ಹಾಲು ನೀಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಂದಿಕೆರೆ ಜಗದೀಶ್ ಅಭಿಮಾನಿ ಬಳಗದ ಅಭಿಲಾಶ್ ಪಟೇಲ್, ಯುವ ಕಾಂಗ್ರೆಸ್ ತಂಗವೇಲ್, ಮಹೇಶ್ ಪಟ್ರೇಹಳ್ಳಿ, ಸುನಿಲ್ ಕುಮಾರ್, ಅಭಿಷೇಕ್, ರಾಮು, ಪುರುಷೋತ್ತಮ, ಶಿವ ಕುಮಾರ್ ಅಧ್ಯಕ್ಷರು ಕಾಂಗ್ರೆಸ್ ಬಲೇಬರ್ ಸೇಲ್ ಅಭಿಮಾನಿ ಬಳಗದವರು ಸೇರಿದೆಂತೆ ಇತರರು ಉಪಸ್ಥಿತರಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments