ಚಳ್ಳಕೆರೆ ಜನಧ್ವನಿ ವಾರ್ತೆ ಆ.10 ನಗರದ ಪಾವಗಡ ರಸ್ತೆಯ ರೈಲ್ವೆ ಗೇಟಿನ ಮೇಲ್ಸೇತುವೆ ಇಲ್ಲದೆ ಶಾಲಾ, ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹೌದು ಇದು ಚಳ್ಳಕರದ ಪವಗಡ ರಸ್ತೆಯ ಎರಡು ರೈಲುಗಳ ಸಂಚಾರವಿದ್ದ ಕಾರಣ ರೈಲ್ವೇ ಗೇಟ್ ಹಾಕಲಾಗಿತ್ತು ಸುಮಾರು ಒಂದು ಕಿ.ಮೀ ಗೂ ಹೆಚ್ಚು ಸೂರ ವಾಹನಗಳ ಸಾಲು ಸುಮಾರು ಒಂದು ಗಂಟೆಯವರಗೂ ವಾಯನಗಳ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂದು ಶ್ರಾವಣ ಶನಿವಾರವಾಗಿದ್ದರಿಂದ ಪಾವಗಡ ಶನಿದೇವರ ದರ್ಶನಕ್ಕೆ ಹೋಗುವ ವಾಹನಳು. ಶಾಲೆಗಳಿಗೆ ಮಾರ್ನಿಂಗ್ ಶಾಲೆಯಾಗಿದ್ದ ಪೋಷಕರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡರಲು ಸೇರಿದಂತೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಸುಮಾರು ಒಂದು ಗಂಟೆ ಕಾರ ವಿವಿಧ ಕಡೆ ಹೋಗುವ ವಾಜನ ಸವಾರರು. ಪ್ರಯಾಣಿಕರು ಕಿರಿ ಕಿರಿ ಅನುಭವಿಸುಂತಾಗಿದೆ.
ಮೇಲ್ಸೇತುವೆ ಮಾಡಿಸುವಂತೆ ಅನೇಕ ಬಾರಿ ಪ್ರತಿಭಟನೆ ಹಾಗೂ ಕೇಂದ್ರ ಸರಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಈಗಲಾದರೂ ಇಲ್ಲಿ ಮೇಲ್ಸೇತುವೆ ಕಾಮಗಾರಿ ಮಾಡಿಸುವರೇ ಕಾದು ನೋಡ ಬೇಕಿದೆ.
.ಕೂಡಲೇ ಕೇಂದ್ರ ಸರಕಾರ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ರೈಲ್ವೆ ಗೇಟ್ ಬಳಿ ಗುರುವಾರ ಧರಣಿ ನಡೆಸಿದರು.
0 Comments