ಚಳ್ಳಕೆರೆ ಜನಧ್ವನಿ ವಾರ್ತೆ ನ.3. ಎರಡು ಖಾಸಗಿ ಬಸ್ ಗಳ ಮುಖಾ ಮುಖಿ ಡಿಕ್ಕಿ ಸಿನಿಮೀಯಾರೀತಿ ಅಪಾಯದಿಂದ ಪಾರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ . ಹೌದು ಇದು ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಸಮೀಪ ಯಲಗಟ್ಟೆ ಗೊಲ್ಲರಹಟ್ಟಿ ಮಧ್ಯೆ ಚಳ್ಳಕೆರೆ ಕಡೆಯಿಂದ ಯಲಗಟ್ಟೆ ಗಡೆಗೆ ಹೋಗುವ ಬಸ್ ಹಾಗೂ ಯಲಗಟ್ಟೆಯಿಂದ ಚಿಕ್ಕೇನಹಳ್ಳಿ ಕಡೆಗೆ ಬರುತ್ತಿದ್ದ ಎರಡು ಖಾಸಗಿ ಬಸ್ ಗಳ ನಡುವೆ ಮುಖ ಮುಖಿ ಡಿಕ್ಕಿ ಹಿಡೆದ ಪರಿಣಾಪ ಮೂರು ನಾಲ್ಕು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
. ಚಿಕ್ಕೇನಹಳ್ಳಿ ಸಮೀಪ ನಿಂತಿದ್ದ ಎಸ್ ಎನ್ ಎಸ್ ಬಸ್ ಗೆ ವೇಗವಾಗಿ ಬಂದ ಆರ್ ಟಿ ಎಸ್ ಬಸ್ ಬರುವ ವೇಗಕ್ಕೆ ಪ್ರಯಾಣಿಕರು ಕಿರುಚಿದಿರಯ ಸಹ ಬಂದು ಡಿಕ್ಕಿ ಹೊಡೆದು ಬಸ್ ರಸ್ತೆ ಬದಿಗೆ ಹುರಳ ಬೇಕಿತ್ತು ಅದೃಷ್ಠವಶಾತ್ ಯಾವುದೇ ಪ್ರಣಾಪಯ ಸಂಭವಿಸಿಲ್ಲ ಎಂದು ಎಸ್ ಎಲ್ ಎಸ್ ಬಸ್ ನಲ್ಲಿ ಪ್ರಾಣಿಕ ಈರಣ್ಣ ಜನಧ್ವನಿ ಮೀಡಿಯಾಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಬಸ್ ಗಳ ಮುಂಭಾಗದ ಗ್ಲಾಸ್ ಗಳು ನುಜ್ಜು ನುಜ್ಜಾಗಿವೆ ಯಾರಿಗೂ ಹೆಚ್ಚಿನ ಅನಾಹುತ ವಾಗದೆ ಇರುವುದರಿಂದ ಪ್ರಕರಣ ದಾಖಲು ಆಗಿಲ್ಲ ಎನ್ನಲಾಗಿದೆ.
0 Comments