ಚಳ್ಳಕೆರೆ ಜನಧ್ವನಿವಾರ್ತೆ ಮಾ.23
ಯುಗಾದಿ ಹಬ್ಬದ ಪರಯುಕ್ತ ಇಸ್ಪೀಟ್ ನೀಷೇದದ ನಡುವೆಯೂ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರಶುರಾಂ ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣೆಯ ಪಿಐ ಆರ್.ಎಫ್ ದೇಸಾಯಿ ನೇತೃತ್ವದಲ್ಲಿ ಪಿಎಸ್‌ಐಗಳದಾದ ಪ್ರಮೀಳಮ್ಮ, ಧರೆಪ್ಪದೊಡ್ಡಮನಿ, ಸಿಬ್ಬಂದಿಗಳಾದ ಮಂಜುನಾಥಮಡಿಕೆ, ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹುಲಿಕುಂಟೆ, ತೋಡ್ಲಾರಹಟ್ಟಿ, ನಗರಂಗೆರೆ ಸೇರಿದಂತೆವಿವಿಧ ಗ್ರಾಮಳಲ್ಲಿ ಇಸ್ಟೀಡ್ ಅಡ್ಡೆಗಳ ಮೇಲೆ ದಾಳಿ ನಡೆಸಿ ೩೦ ಜನ ಹಾಗೂ ೫೦ ಸಾವಿರೂ ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಷ್ಟೀ ಅಡ್ಡೆ ಮೇಲೆ ದಾಳಿ ೫೦ ಸಾವಿರ ರೂ ವಶಳಪ್ರಕಣದ ದಾಖಲು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments