ಚಳ್ಳಕೆರೆ.
ಆಟೋ ಕ್ರೇನ್ ಮೂಖಾಮುಖಿ ಡಿಕ್ಕಿ ಸ್ಥಳದಲ್ಲೇ ಯುವನೊಬ್ಬಮೃತ ಪಟ್ಟ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆ ಕಡೆಯಿಂದ ಆಟೋ ಹಿರಿಯೂರು ಕಡೆ , ಹಿರಿಯೂರು ಕಡೆಯಿಂದ ಚಳ್ಳಕೆರೆ ಕಡೆ ಕ್ರೇನ್ ವಾಹನ ಬರುತ್ತಿರುವ ಹೊಟ್ಟೆಪ್ಪಹಳ್ಳಿ ಸಮೀಪ ಪೆಟ್ರೋಲ್ ಬಂಕ್ ಬಳಿ ಶನಿವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿ ಗಜ್ಜುಗಾನಹಳ್ಳಿ ಗ್ರಾಮದ ಶಶಿಧರ್(೨೮) ಸ್ಥಳದಲ್ಲೇ ಮೃತಪಟ್ಟಿದ್ದು ಆಟೋ ನುಜ್ಜಾಗಿದೆ. ಸ್ಥಳಕ್ಕೆ ಪಿಎಸ್‌ಐ ಸತೀಶ್ ನಾಯ್ಕ ಭೇಟಿ ನೀಡಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments